Wednesday, 31 December 2014
Friday, 12 December 2014
Wednesday, 10 December 2014
ഒരുമാസം നീണ്ടുനില്ക്കുന്ന പ്രത്യേക പരിശീലനപരിപാടി - IX std students
സ്ക്കൂളിന്റെ
പേര് :ബേക്കല്
ഗവ.ഫിഷറീസ്
ഹയര്സെക്കന്ററി സ്ക്കൂള്
ഉപജില്ല
:ബേക്കല്
ആമുഖം
2004 ല്
സുവര്ണ്ണജൂബിലി ആഘോഷിച്ച
വിദ്യാലയമാണ് ബേക്കല്
ഗവ.ഫിഷറീസ്ഹയര്
സെക്കന്ററി സ്ക്കൂള്.പ്രൈമറി
വിഭാഗത്തില് 127ഉം
ഹൈസ്ക്കൂള് വിഭാഗത്തില്
272ഉം
കൂടി ആകെ 399
വിദ്യാര്ത്ഥികള്
ഈ വിദ്യാലയത്തില് പഠിക്കുന്നുണ്ട്.
തീരദേശത്തെ
മത്സ്യത്തൊഴിലാളികളുടെയും
പാവപ്പെട്ട
മറ്റു തൊഴിലാളികളുടെയും
മക്കളാണ് ഇവരില് ഭൂരിഭാഗവും.
Friday, 5 December 2014
'സാക്ഷരം'പ്രഖ്യാപനവും പതിപ്പ് പ്രകാശനവും
സാക്ഷരം
2014 ന്റെ
സ്ക്കൂള്തല പ്രഖ്യാപനം
4/12/2014ന്
വ്യാഴാഴ്ച സ്ക്കൂള്ഹാളില്
നടന്നു.സര്ഗ്ഗോത്സവം
രചനാക്യാമ്പില് കുട്ടികള്
സജീവമായി പങ്കെടുക്കുകയും
വിവിധ
ങ്ങളായ
സൃഷ്ടികള് തയ്യാറാക്കുകയും
ചെയ്തു.അവതരിപ്പിച്ച
സൃഷ്ടികള് സമാഹാരിച്ച് ഒരു
പതിപ്പായി 'ഉറവ്
'എന്ന
പേരില് പ്രസിദ്ധീകരിച്ചു.
Sunday, 30 November 2014
Physics III Chapter Kan Revision tips
ವಿಜ್ಞಾನ ವಿಷಯದಲ್ಲಿ
ಜಗತ್ತಿನಲ್ಲಿ ಪ್ರತಿ ಕ್ಷಣ ಅನೇಕ ಆವಿಷ್ಕಾರಗಳು ನಡೆಯುತ್ತಿವೆ. ಈ ಕ್ಷಣದಲ್ಲಿ ನಡೆಯುವ
ಆವಿಷ್ಕಾರ ಮುಂದಿನ ಕ್ಷಣಕ್ಕೆ ಮತ್ತೊಂದು ಆವಿಷ್ಕಾರವಾಗುತ್ತದೆ. ಪಠ್ಯಕ್ರಮದಲ್ಲಿ
ವಿಜ್ಞಾನದ ವಿಷಯವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಸಂದರ್ಭಕ್ಕೆ ಬದಲಾ ಗಲಿದ್ದು,
ಕಾಲ ಕಾಲಕ್ಕೆ ಬದಲಾವಣೆಯನ್ನು ಗ್ರಹಿಸುವ, ಸಂದರ್ಭಕ್ಕೆ ತಕ್ಕಂತೆ ಅಭ್ಯಾಸ ಮಾಡುವ
ಕುತೂಹಲ ವಿದ್ಯಾರ್ಥಿಗಳ ದ್ದಾಗಬೇಕು.ಮಕ್ಕಳ ಸರ್ವತೋಮುಖ ಅಭಿವದ್ಧಿಗೆ
ವಿಜ್ಞಾನ ಮತ್ತು ತಂತ್ರ ಜ್ಞಾನದ ಕೊಡುಗೆ ಅಪಾರ. ತಂತ್ರಜ್ಞಾನದ ಬಳಕೆಯಿಂದ ಜಾಗತಿಕ
ವಾಗಿ ನಾವು ಜನರನ್ನು ತಲುಪುತ್ತಿದ್ದೇವ.
ಕಲಿಯುವ
ಮಗುವಿನ ಅಪೇಕ್ಷೆ,
ಅಗತ್ಯ,
ಸಾಮರ್ಥ್ಯ
ಇವುಗಳನ್ನು ಅಥವಾ ಆ ಮಗುವಿನ
ಪೋಷಕರು ಏನನ್ನು ಬಯಸುತ್ತಾರೆ
ಎಂಬುದನ್ನು ಗಮನಿಸಿ ನಮ್ಮ ತರಗತಿ
ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ
ಮಟ್ಟದಲ್ಲಿ ಬೋರ್ಡ್ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ,
ಹೆಚ್ಚಿನ
ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ
ಮುಖ್ಯ ಗುರಿಯಾಗಿರುತ್ತದೆ.
Monday, 24 November 2014
SWATCH BHARATH CAMPAIGN AT BEKAL
The cleaning programme in connection
with Swach Bharath Campaign was held at GFHSS Bekal on 30.10.2014.The
Headmaster Sri.Jayaprakash.K inaugurated the cleaning programme.
Sunday, 23 November 2014
I term X std IT Theory and practical questions and answers- Kannada medium
ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ
ತಂತ್ರಜ್ಞಾನ (ICT) ಚಾಲನೆಯಾಗಿರುತ್ತದೆ.ಇದರಂತೆ ಐ ಟಿ ವಿಷಯದಲ್ಲಿ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಿ ಹತ್ತನೇ ತರಗತಿಯ
ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯುವ
ಅವಕಾಶಗಳನ್ನು ನೀಡುವುದು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವಿನಿಂದ
ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸಬೇಕಾಗಿದೆ.. ಈ ಕಲಿಕಾ ಸಾಮಗ್ರಿಗಳು ಪರೀಕ್ಷೆ ತಯಾರಿಗೆ ಸಹಾಯಕವಾಗವಹುದು.ಹಾಗೂ ಇದು ಕಲಿಕಾ ವೇಗವರ್ಧಕವಾಗಿ ಕಾರ್ಯ
ನಿರ್ವಹಿಸಲಿ ಎಂದು ಹಾರೈಸುತ್ತೇವೆ.
Sunday, 16 November 2014
X std Maths Kannada Medium- 7th chapter
ಗಣಕೀಕರಣಕ್ಕೆ
ಮಕ್ಕಳ ಸಾಮರ್ಥ್ಯ ವನ್ನು
ಬೆಳೆಸುವುದೇ ಗಣಿತ ಶಿಕ್ಷಣದ
ಮುಖ್ಯ ಗುರಿ.
ಗಣಿತ
ಶಿಕ್ಷಣದ ವಿಚಾರಗಳ ಸ್ಪಷ್ಟತೆ
ಮತ್ತು ತಾರ್ಕಿಕ ನಿರ್ಣಯಗಳನ್ನು
ಪ್ರಸ್ತುತ ಪಡಿಸುವುದು.
ವಿಚಾರ
ಮಾಡಲು ಹಲವು ಮಾರ್ಗಗಳು ಮತ್ತು
ವಿಧಗಳು ಇದ್ದು ಮತ್ತು
ಅಮೂರ್ತವಾದವುಗಳನ್ನು ನಿರ್ವಹಿಸುವಂತೆ
ಮಗುವಿನ ಸಂಪನ್ಮೂಲ ಜ್ಞಾನವನ್ನು
ಬೆಳೆಸುವುದು ಅದರ ಉನ್ನತ ಗುರಿ.ಈ ಪ್ರಯತ್ನಕ್ಕೆ ನಿಮ್ಮ ನಾವೂ ಸೇರಬೇಕೆಂದಿದ್ದೇವೆ.
സാക്ഷരം 2014
ശിശുദിനമായ
നവംബര് 14 ന്
സാക്ഷരം കുട്ടികളുടെ സാഹിത്യസമാജം
സംഘടി പ്പിച്ചു.കുട്ടികളുടെ
നേതൃത്വത്തില് നടന്ന യോഗത്തില്
ആകാശ്.കെ
,6 എ.സ്വാഗതം
പറഞ്ഞു. പ്രത്യുഷ്.പി.കെ,7ബി
അധ്യക്ഷത വഹിച്ചു.
പ്രസ്തുത
യോഗത്തില് ഹെഡ് മാസ്റ്റര്
ശ്രീ.കെ.
ജയപ്രകാശ്,
എസ്.ആര്.ജി.കണ്വീനര്
ശ്രീ.ശങ്കരന്
നമ്പൂതിരി.വി,
ശ്രീ.പ്രതാപന്.എം,
ശ്രീമതി.പ്രസന്നകുമാരി.കെ.ജി.എന്നിവര്
സംസാരിച്ചു.ഹൃത്തിക്.കെ,7ബി.
നന്ദി
രേഖപ്പെടു ത്തി.തുടര്ന്ന്
കുട്ടികളുടെ വിവിധ പരിപാടികളും
ഉണ്ടായിരുന്നു.
Saturday, 18 October 2014
Maths X std Kannada medium Unit test Question paper-Kannada
ಕಲಿಯುವ
ಮಗುವಿನ ಅಪೇಕ್ಷೆ,
ಅಗತ್ಯ,
ಸಾಮರ್ಥ್ಯ
ಇವುಗಳನ್ನು ಅಥವಾ ಆ ಮಗುವಿನ
ಪೋಷಕರು ಏನನ್ನು ಬಯಸುತ್ತಾರೆ
ಎಂಬುದನ್ನು ಗಮನಿಸಿ ನಮ್ಮ ತರಗತಿ
ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ
ಮಟ್ಟದಲ್ಲಿ ಬೋರ್ಡ್ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ,
ಹೆಚ್ಚಿನ
ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ
ಮುಖ್ಯ ಗುರಿಯಾಗಿರುತ್ತದೆ.
Friday, 10 October 2014
We are ready- Students motivation class
Nobody ever said that teaching students
was easy. Motivating them to learn is even more difficult. But the
resource persons done it easier. They created threat free
atmoshere,Everyone likes getting rewards, and offering our students
the chance to earn them is an excellent source of motivation. Even something as simple as a
sticker on a paper can make students work harder and really aim to
achieve. Consider the personalities and needs of our students to
determine appropriate rewards for our class. For this perpose they
gave symbolic reward.111 students have divided into two group and
conducted the student motivation classes by Gangadharan, H S A
Periya,Hepsi George, Karthiyayni of GHSS Uduma have interact
with the students, In the beginning Headmaster in charge inaugurated
the programme. Sri: Raveendra, Sri: Krishnan K V, Anitha K, Bindu P D the
classteachers of X std participatedin the programme.
Thursday, 9 October 2014
A mile-stone in Indian space research lecture Programme at our school
A mile-stone in Indian space research lecture Programme at our school was inaugurated by our headmaster Sri: Jayaprakash.The class is handled by Mr: Sanoj, scientist VSSC trivendrum.There was interactive sessions with space scientists to clear the doudts of our students.Students were actively participated in the programme.Sreekumar, Lakshmi, Bindu P D, Sheeba, Pramod, Prashanth Kumar arranged the programme.
In the inaugural session Headmaster said that The week of October 4-10, was specifically selected because it was on October 4,
1957 that the first artificial satellite of the earth, Sputnik-I was launched
and on October 10, 1967, the United Nations "Treaty on the Principles
Governing the Activities of States in the Exploration and Use of Outer
Space" entered into force.
By UN Resolution of 6 December 1999, the General Assembly proclaimed 4
to 10 October as World Space Week, to celebrate the contributions of
space science and technology to the betterment of the human condition.
Wednesday, 8 October 2014
Parent motivation at our school
Sri: Anil Kumar of GHS bare has led the sessions
96/111 parents participated.
ഈ
വര്ഷത്തെ എസ്.എസ്.എല്.സി.പരീക്ഷയില്
ജില്ലയിലെ കുട്ടികള് മികച്ച
വിജയം കൈവരിക്കുന്നതിനുള്ള
പ്രവര്ത്തനങ്ങളുടെ ഭാഗമായി
കാസറഗോഡ് ഡയറ്റിന്റെ
ആഭിമുഖ്യത്തില് എല്ലാ
ഹൈസ്ക്കൂളുകളിലും രക്ഷിതാക്കള്ക്ക്
ഒരു ബോധവത്ക്കരണക്ലാസ്
നടത്താന് നിര്ദ്ദേശിച്ചിരുന്നു.
ബേക്കലില്
ഒക്ടോബര്
8ന് ഉച്ചയ്ക്ക്
2 മണിക്ക് പ്രസ്തുത
ക്ലാസ് സംഘടിപ്പിച്ചു.
111 രക്ഷിതാക്കള്
പങ്കെടുക്കേണ്ടിയിരുന്ന
യോഗത്തില് 96 പേര്
ഹാജരായി.പി.ടി.എ.പ്രസിഡണ്ട്
ശ്രീ.എ.കുഞ്ഞിരാമന്
ഉദ്ഘാടനം ചെയ്തു.ഹെഡ്
മാസ്റ്റര് ശ്രീ.കെ.ജയപ്രകാശ്
അധ്യക്ഷത വഹിച്ചു.സ്റ്റാഫ്
സെക്രട്ടറി ശ്രീ.കെ.വി.കൃഷ്ണന്
സ്വാഗതവും എസ്.ആര്.ജി.കണ്വീനര്
ശ്രീ.സി.കെ.വേണു
നന്ദിയും പറഞ്ഞു.ജില്ലാ
റിസോര്സ് ഗ്രൂപ്പ് അംഗമായ
ശ്രീ.കെ.
അനില്കുമാര്
ക്ലാസ്സെടുത്തു. രക്ഷിതാക്കള്
വളരെ സജീവമായി ക്ലാസ്സിലിരുന്നു.'മകന്റെ
അച്ഛന്' എന്ന
സിനിമ
യിലെ
വീഡിയോ ക്ലിപ്പ് കണ്ട ഗോവിന്ദന്
എന്ന രക്ഷിതാവ് (10 സി.യിലെ
ധന്യയുടെ അച്ഛന്)മകന്റെ
കഴിവ് അംഗീകരിക്കാത്ത സിനിമയിലെ
രക്ഷിതാവിനെ വിമര്ശിച്ചുകൊണ്ട്
സംസാരിച്ചു.കുട്ടികളുടെ
പഠനകാര്യങ്ങ ളില് സദാ
ജാഗരൂകരാകുമെന്ന
ദൃഢനിശ്ചയത്തോടുകൂടിതന്നെയാണ്
രക്ഷിതാക്കള് ക്ല്ലാസ്സ്
കഴിഞ്ഞ് പോയത്. എസ്.ഐ.ടി.സി.
അരവിന്ദ.കെ,അനിത.എം,
ബിന്ദു.പി.ഡി,
ഉഷാകുമാരി.ബി,
സതീഷ് കുമാര്.കെ,
പ്രശാന്ത്
എന്നിവര് നേതൃത്വം
നല്കി.കുട്ടികള്ക്കുള്ള
മോട്ടിവേഷന് ക്ലാസ് 10/10/2014ന്
വെള്ളിയാഴ്ച്ച നടക്കും.
Our Headmaster Jayaprakash and gave ten tips to parents to motivate their children
Fill your child's world with reading. Take turns reading with your older child, or establish a family reading time when everyone reads her own book. Demonstrate how important reading is to you by filling your home with printed materials: novels, newspapers, even posters and placemats with words on them.
Saturday, 4 October 2014
Started the race by our PET
Providing physical education both inside and
outside of schools is crucial in helping young people to learn and
develop life skills.
Friday, 3 October 2014
X Maths kannada Questionpool_chapterV
ಗಣಕೀಕರಣಕ್ಕೆ
ಮಕ್ಕಳ ಸಾಮರ್ಥ್ಯ ವನ್ನು
ಬೆಳೆಸುವುದೇ ಗಣಿತ ಶಿಕ್ಷಣದ
ಮುಖ್ಯ ಗುರಿ.
ಗಣಿತ
ಶಿಕ್ಷಣದ ವಿಚಾರಗಳ ಸ್ಪಷ್ಟತೆ
ಮತ್ತು ತಾರ್ಕಿಕ ನಿರ್ಣಯಗಳನ್ನು
ಪ್ರಸ್ತುತ ಪಡಿಸುವುದು.
ವಿಚಾರ
ಮಾಡಲು ಹಲವು ಮಾರ್ಗಗಳು ಮತ್ತು
ವಿಧಗಳು ಇದ್ದು ಮತ್ತು
ಅಮೂರ್ತವಾದವುಗಳನ್ನು ನಿರ್ವಹಿಸುವಂತೆ
ಮಗುವಿನ ಸಂಪನ್ಮೂಲ ಜ್ಞಾನವನ್ನು
ಬೆಳೆಸುವುದು ಅದರ ಉನ್ನತ ಗುರಿ.
Thursday, 2 October 2014
Gandhi Jayanthi at our school
Mindful that the ‘Clean campus’ would not be successful
without teacher pupil and parent’s participation, Headmaster in
charge Smt. Laxmi called the pupils to contribute at least one hour
a week towards cleanliness. Sri C K Venu, Satheesh Kumar, Satheeshan and PTA members give tips of cleanliness to the students and the joined hand with the students
Wednesday, 1 October 2014
School parliament has got off to a great start
A great start with a new School Parliament!
We had our first meeting this week on 30th September, when teachers explained the importance of the post
and the huge responsibility to do it well and to the best of everyone's
ability.
School level Maths and work experience fair
School level maths and work experience fair was conducted on 30-09-2014 at our school school principal inaugurated the programme.Meeting was presided by Headmaster in charge.76 students participated in the programme.From this fair students are selected for sub district level maths and work experience fair.
Space week in our school
Space week programme is inaugurated by PTA president Kunhiraman,and meeting was presided by Headmaster in charge Smt. Laxmi,plan of action was explained by Srikumar,H S A Physical sciece of our school.Its goals are to educate people around the world about the benefits that
they receive from space, encourage use of space for sustainable
economic development, foster enthusiastic education and interest in
science
Monday, 29 September 2014
ഗാന്ധിജയന്തി വാരാചരണ-ವಿಕ್ಟರ್ ಚಾನಲಿನಲ್ಲಿ ಗಾಂಧಿ ಜಯಂತಿ
ഗാന്ധിജയന്തി
വാരാചരണത്തിന്റെ ഭാഗമായി വിക്ടേഴ്സ് ചാനലില് മഹാത്മാഗാന്ധി - ജീവിതവും
സന്ദേശവും ചര്ച്ചാ പരമ്പര സംപ്രേഷണം ചെയ്യുന്നു. ഗാന്ധിയന് ദര്ശനങ്ങളുടെ
ആനുകാലിക പ്രസക്തിയെക്കുറിച്ച് കേരള ഗാന്ധി സ്മാരക നിധി സംഘടിപ്പിച്ച
സപ്തദിന ചര്ച്ചാ പരമ്പരയുടെ പ്രസക്ത ഭാഗങ്ങളാണ് ഈ പരിപാടിയില്
ഉള്പ്പെടുത്തിയിട്ടുള്ളത്. ഒക്ടോബര് രണ്ട്, മൂന്ന്, ആറ്, ഏഴ്, എട്ട്
തീയതികളില് രാവിലെ 7.30 നും വൈകുന്നേരം 7.30 നും ഈ പരിപാടി സംപ്രേഷണം
ചെയ്യും
ವಿಕ್ಟರ್ ಚಾನಲಿನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಮಹಾತ್ಮ ಗಾಂಧಿ-ಜೀವನ ಮತ್ತು ಸಂದೇಶ ಆಧಾರಿತ ಚರ್ಚೆಯನ್ನು ಪ್ರಸಾರ ಮಾಡಲಿದ್ದಾರೆ.ಅಕ್ಟೋಬರ್ 2,3,6,7 ಮತ್ತು 8 ನೇ ತಾರೀಕುಗಳಂದು ಬೆಳಿಗ್ಗೆ 7 30ಕ್ಕೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದಾರೆ.
ನಮ್ಮ ನೆಚ್ಚಿನ ಅಧ್ಯಾಪಿಕೆ ನಯನ ಟೀಚರಿಗೆ ಕಣ್ಣೀರ ವಿದಾಯ
ನಾಲ್ಕು
ತಿಂಗಳುಗಳಲ್ಲಿ ನಮ್ಮೆಲ್ಲರ
ಮನಸನ್ನು ಗೆದ್ದು ಭೌತಶಾಸ್ತ್ರ,
ರಸಾಯನ ಶಾಸ್ತ್ರ,
ಜೀವ ಶಾಸ್ತ್ರವು ನಮ್ಮ
ನೆಚ್ಚಿನ ವಿಷಯವನ್ನಾಗಿ ಬದಲಾಯಿಸಿದ್ದ
ಶಿಕ್ಷಕಿ,ಹತ್ತನೇ
ತರಗತಿಯಲ್ಲಿ ನಾವು 22 ಮಂದಿ ಮಾರ್ಚಿನ
ಪರೀಕ್ಷೆಗಾಗಿ ತಯಾರಾಗುತ್ತಿದ್ದು
ನಮ್ಮಲ್ಲಿ 7 ಮಂದಿಗೆ
ಮೂರು ವಿಷಯಗಳಲ್ಲಿ A+ ಲಭಿಸಲು
ಕಾರಣರಾದ ನೀವು ಶಿಕ್ಷಕಿಯಾಗಿ
ತಮ್ಮ ಸೇವಾ ಅವಧಿಯಲ್ಲಿ ಅಪಾರ
ಶಿಷ್ಯಂದಿರ ಬಳಗ ಹೊಂದುವ ಮೂಲಕ
ಸರ್ವ ಸಮುದಾಯಕ್ಕೂ ಉತ್ತಮ
ಶಿಕ್ಷಕಿಯಾಗಿ ಸಮರ್ಪಕ ಜೀವನ
ಸಾಗಿಸುತ್ತಿದ್ದೀರಿ.
Saturday, 27 September 2014
Space Week Celebrations at School- Competitions
Vikram Sarabhai Space Centre is celebrating World Space Week during October 4 -10, 2014 as in previousyears. World Space Week is an international celebration aimed at improving public awareness on the use of space science and technology for the betterment of mankind. The theme for World Space Week 2014 is ‘Space: Guiding Your Way’. You are requested to participate in the celebrations and organize WSW events at your school in a grand manner.This year VSSC is organizing the following events for school students
ಮಂಗಳಯಾನ ವಿಜಯೋತ್ಸವ
25-09-2014 ರಂದು ಶಾಲಾವಠಾರದಲ್ಲಿ ಮಂಗಳಯಾನದ ವಿಜಯೋತ್ಸವವನ್ನು ಮಕ್ಕಳ ನೇತೃತ್ವದಲ್ಲಿ ಆಚರಿಸಲಾಯಿತು.
ಆ
ಸಂಭ್ರಮವನ್ನು ಪದಗಳಲ್ಲಿ ಹಿಡಿದಿಡಲು
ಅಸಾಧ್ಯವಾಗುತ್ತಿತ್ತು.
ಗೆಲುವಿನ ಕೇಕೆ,
ನಗುವಿನ ಅಲೆ ನಿದ್ದೆಯಿಲ್ಲದೆ
ಕಳೆದ ರಾತ್ರಿಯ ಆತಂಕವನ್ನು ದೂರ
ಮಾಡಿತ್ತು. ವಿಜ್ಞಾನಿಗಳು,
ಸಹಾಯಕರು, ಸೇರಿದಂತೆ
ಸಿಬ್ಬಂದಿಗಳಿಗೆ ಮಕ್ಕಳು ಅಭಿನಂದಿಸಿದರು.
Unarthu camp in connection with Saksharam
"Unarthu" one day creative camp was conducted by UP SRG on 27-09-2014 at school conference hall.The programme was inaugurated by Sri: Kunhiraman, PTA president,presided by Sri: Jayaprakash K,Headmaster, programme was familiarised by Sri: Shankaran Namboothiri,SRG convener,PD teacher and Madhu,PD teacher
The session was handled by Sri:Prathapan, Satheesh Kumar,Shankaran Namboothiri and Sri:Madhu.20 students participated in the programme.
Wednesday, 24 September 2014
ಮಂಗಳಯಾನ ಮಿಷನ್ ಯಶಸ್ವಿ power point presentation for students-Kannada
ಇಸ್ರೋ ವಿಜ್ಞಾನಿಗಳು, ದೇಶವಾಸಿಗಳು ಮತ್ತು ವಿಶ್ವವೆಲ್ಲಾ
ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಸರಿಸುಮಾರು 9 ತಿಂಗಳ ಹಿಂದೆ
ಸ್ವದೇಶಿ ನಿರ್ಮಿತ ಪಿಎಸ್‌ಎಲ್‌ವಿ -ಎಕ್ಸ್‌ಎಲ್ ಉಡ್ಡಯನ ನೌಕೆಯಿಂದ ಹಾರಿಬಿಟ್ಟಿದ್ದ
"ಮಾರ್ಸ್ ಆರ್ಬಿಟರ್' ಮಂಗಳಯಾನ ನೌಕೆ ಬುಧವಾರ 8 ಗಂಟೆಯ ಸುಮಾರಿಗೆ ಯಶಸ್ವಿಯಾಗಿ
ಮಂಗಳನ ಕಕ್ಷೆಗೆ ಸೇರ್ಪಡೆಯಾಗಿದೆ. ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಗೊಂಡ ಹಿನ್ನಲೆ ಇಸ್ರೋಗೆ ಬುಧವಾರ
ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ
ನರೇಂದ್ರ ಮೋದಿಯಿಂದ ಹಿಡಿದು ಅಮೆರಿಕದ ‘ನಾಸಾ’ವರೆಗೆ ಎಲ್ಲರೂ ‘ಇಸ್ರೋ’ ಸಾಧನೆಯನ್ನು
ಕೊಂಡಾಡಿದ್ದಾರೆ.ಈ ಬಗ್ಗೆ ಮಕ್ಕಳಿಗೆ ಮಾಹಿಗಿ ನೀಡಲು ಸಹಾಯಕವಾಗುವ power point presentation ನಮ್ಮ ಎಸ್ ಆರ್ ಜಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗಾಗಿ ತಯಾರಿಸಿದೆ. ಇದು ನಿಮಗೂ ಪ್ರಯೋಜನ ವಾಗಬಹುದು ಎಂಬ ನಿರೀಕ್ಷ ನಮ್ಮದು.
Monday, 22 September 2014
Action plan to achieve 100% with zero C+
According to the result analysis of common unit test we decided to plan the following programme
Findings: of UT
and suggessions of parents
Plan a programme to
enrich research ability, News paper connecting Language activities,
in connection with
Language
• 56-82 students
could not internalise the problem given in evaluation tool.
• Basic operation
skill and detailing of problem to be developed in30% of students
• Develop
material which helps to enrich estimation & prediction, Problem
solving. Data handling ability of the pupil.
Friday, 19 September 2014
Blog is a 24/7 classroom _inaugural function
Sri: Prabhakaran V,
inaugurated the school blog by opening the port inpresence of
students and teachers and read the state level prize winning poem
written by Sri:Prathapan, H S A Malayalam of our school on 19-09-2014
Wednesday, 17 September 2014
ഒരു പുസ്തകം മരിക്കുന്നതിങ്ങനെ...!
വിദ്യാരംഗം കലാസാഹിത്യവേദി ഈ വര്ഷം അധ്യാപകര്ക്കായി നടത്തിയ സംസ്ഥാനതല കവിതാരചനാ മത്സരത്തില് സമ്മനാര്ഹമായ കവിത
പ്രതാപന്
അഴീക്കോട്
ജി.എഫ്.എച്ച്.എസ്.എസ്.ബേക്കല്
|
ഒരു
പുസ്തകം മരിക്കുന്നതിങ്ങനെ...!
അലമാരയില്
കുടിയിരുത്തപ്പെട്ട ആദ്യദിവസം
ലൈബ്രേറിയന്
പുസ്തകത്തെ
വീട്ടില്
കൊണ്ടുപോയി.
പുതുമണം
മാറാത്ത പുസ്തകം
തുപ്പലും
തോണ്ടലും അറിയാത്ത പുസ്തകം
അത്താഴം
കഴിഞ്ഞ്
അരക്കാതം
നടന്നുവന്ന പുമാന്
കിടക്ക
തട്ടിവിരിച്ചു.
മേശപ്പുറത്തിരിക്കുന്ന
പുസ്തകത്തെ
അലസമായൊന്നു
നോക്കി,കൈയിലെടുത്തു.
കിടക്കയിലമര്ന്നുകൊണ്ടയാള്
Tuesday, 16 September 2014
Highschool Chemistry Kannada Medium
ಇದು
ಎಸ್ ಸಿ ಆರ್ ಟಿ ಪ್ರಶ್ನಾ ಸಂಗ್ರಹದ
ಕನ್ನಡ ಭಾಷಾಂತರವಾಗಿದೆ.
ಕಲಿಯುವ
ಮಗುವಿನ ಅಪೇಕ್ಷೆ,
ಅಗತ್ಯ,
ಸಾಮರ್ಥ್ಯ
ಇವುಗಳನ್ನು ಅಥವಾ ಆ ಮಗುವಿನ
ಪೋಷಕರು ಏನನ್ನು ಬಯಸುತ್ತಾರೆ
ಎಂಬುದನ್ನು ಗಮನಿಸಿ ನಮ್ಮ ತರಗತಿ
ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ
ಮಟ್ಟದಲ್ಲಿ ಬೋರ್ಡ್ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ,
ಹೆಚ್ಚಿನ
ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ
ಮುಖ್ಯ ಗುರಿಯಾಗಿರುತ್ತದೆ.
Sunday, 14 September 2014
Highschool Physics Question pool Kannada
ಹಳ್ಳಿಯ ಮಕ್ಕಳು ಗಣಿತ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ಹೆಚ್ಚು ಬುದ್ಧಿವಂತರು. ಜೀವವಿಜ್ಞಾನದಂಥ ಇತರ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು.ಮಾತೃಭಾಷೆಯಲ್ಲಿ ಮಕ್ಕಳಿಗೆ ಪಠ್ಯ ಬೋಧನೆ ಮಾಡಿ ಹೆಚ್ಚು ವಿಷಯ ಅರ್ಥೈಸಬೇಕು. ಅದರ ಮೂಲಕ ಹಳ್ಳಿ ಮಕ್ಕಳು ಕೀಳರಿಮೆ ಬಿಟ್ಟು ನಿರ್ದಿಷ್ಟ ಗುರಿ ಸಾಧನೆ ಮಾಡಲು ಅಧ್ಯಾಪಕರ ಮಾರ್ಗನಿರ್ದೇಶನ ಅಗತ್ಯ.
Saturday, 13 September 2014
സെന്ട്രല് സെക്ടര് സ്കോളര്ഷിപ്പിന് ഓണ്ലൈന്വഴി അപേക്ഷിക്കാം. ಸೆಂಟ್ರಲ್ ಸೆಕ್ಟರ್ ಸ್ಕೋಲರ್ ಶಿಪ್
കേന്ദ്ര
മാനവ വിഭവശേഷി മന്ത്രാലയം കോളേജ് വിദ്യാഭ്യാസ വകുപ്പുവഴി നല്കി വരുന്ന
സെന്ട്രല് സെക്ടര് സ്കോളര്ഷിപ്പിന് ഓണ്ലൈന്വഴി അപേക്ഷിക്കാം. കേരളാ
സര്ക്കാരിന്റെ ഹയര്സെക്കന്ഡറി ബോര്ഡ്/വൊക്കേഷണല് ഹയര് സെക്കന്ഡറി
ബോര്ഡ് 2014 മാര്ച്ചില് നടത്തിയ പ്ലസ്ടു/വി.എച്ച്.എസ്.ഇ. പരീക്ഷയില് 80
ശതമാനമോ അതില് കൂടുതലോ മാര്ക്ക് നേടി വിജയിച്ചവരും തുടര്ന്ന് അതേ
വര്ഷം തന്നെ അംഗീകൃത സ്ഥാപനങ്ങളില് അംഗീകൃത റഗുലര് കോഴ്സിന്
Friday, 12 September 2014
IX Std Question pool Maths Kannada- VI Chapter
ಈ ಪಾಠ ಭಾಗದ ಕಲಿಕಾ ಉದ್ದೇಶಗಳನ್ನು ನೆರವೇರಿದೆಯೇ ಎಂದು ಮೌಲ್ಯನಿರ್ಣಯ ಮಾಡಲು ಈ
ಸಮಸ್ಯೆಗಳು ಸಹಾಯಕವಾಗಬಹುದು.ಈ ಕಲಿಕಾಸಾಮಗ್ರಿಯು ಎಸ್ ಸಿ ಆರ್ ಟಿ ತಯಾರಿಸಿದ
ಪ್ರಶ್ನೆಗಳ ಸಂಗ್ರಹದ ಕನ್ನಡ ಭಾಷಾಂತರವಾಗಿದೆ. ನಮ್ಮ ತರಗತಿ ಚಟುವಟಿಕೆಗೆ
ಸರಿಹೊಂದುವಂತೆ ಇದನ್ನು ಬಳಸಬಹುದು.ಈ ಸಾಮಗ್ರಿಯು ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ
ಕಲಿಯುವ ಮಕ್ಕಳಿಗೆ ಸಹಾಯಕವಾಗಬಹುದೆಂಬ ಭರವಸೆ ನಮಗಿದೆ.
Thursday, 11 September 2014
വന്യജീവി വാരാഘോഷം - വിദ്യാര്ത്ഥികള്ക്കായി വിവിധ മത്സരങ്ങള്
വന്യജീവി
വാരാഘോഷത്തോടനുബന്ധിച്ച് വനം-വന്യജീവിവകുപ്പ് വന്യജീവി സംരക്ഷണ സന്ദേശം
പ്രചരിപ്പിക്കുന്നതിനും വനത്തെയും വന്യജീവികളെയും സംരക്ഷിക്കുന്നതിന്റെ
ആവശ്യകതയെക്കുറിച്ച് അവബോധം വളര്ത്താനും സ്കൂള് കോളേജ്
വിദ്യാര്ത്ഥികള്ക്കായി വിവിധ മത്സരങ്ങള് സംഘടിപ്പിക്കുന്നു. ജില്ലാതല
മത്സരങ്ങള് ഒക്ടോബര് ഒന്ന്, മൂന്ന് തീയതികളിലും സംസ്ഥാനതല മത്സരങ്ങള്
ഒക്ടോബര് ഏഴിനും നടത്തും. ലോവര് പ്രൈമറി അപ്പര് പ്രൈമറി
വിദ്യാര്ത്ഥികള്ക്ക് പ്രകൃതിയെയും വന്യജീവികളെയും അടിസ്ഥാനമാക്കി
പെന്സില് ഡ്രോയിംഗ്, വാട്ടര്കളര് പെയിന്റിംഗ് എന്നീ ഇനങ്ങളിലും
ഹൈസ്കൂള്, കോളേജ് വിദ്യാര്ത്ഥികള്ക്ക് ക്വിസ്, ഉപന്യാസം, പ്രസംഗം,
പെന്സില് ഡ്രോയിംഗ് വാട്ടര് കളര് പെയിന്റിംഗ് എന്നീ ഇനങ്ങളിലും
മത്സരിക്കും. സംസ്ഥാനത്തെ സര്ക്കാര്/എയിഡഡ്/അംഗീകൃത സ്വാശ്രയ
സ്കൂള്/കോളേജുകളിലെ വിദ്യാര്ത്ഥികള്ക്ക് മത്സരങ്ങളില് പങ്കെടുക്കാം.
പ്ലസ്വണ് തലം മുതലുള്ളവര്ക്ക് കോളേജ് തലത്തില് ആയിരിക്കും
മത്സരം.പ്രൊഫഷണല് കോളേജുകള്ക്കും മത്സരത്തില് പങ്കെടുക്കാം.
രണ്ടുപേരടങ്ങുന്ന ഒരു ടീമായിട്ടാണ് ക്വിസ് മത്സരങ്ങളില് പങ്കെടുക്കേണ്ടത്.
മറ്റ് മത്സര ഇനങ്ങളില് ഒരു സ്ഥാപനത്തില് നിന്നും രണ്ടുപേര്ക്ക് വീതം
പങ്കെടുക്കാം. പ്രസംഗം/ഉപന്യാസം എന്നീ മത്സരങ്ങള് മലയാള ഭാഷയിലായിരിക്കും.
ജില്ലാ സംസ്ഥാനതല മത്സരങ്ങളില് ആദ്യ മൂന്നു സ്ഥാനങ്ങള് നേടുന്നവര്ക്ക്
ക്യാഷ് അവാര്ഡും സര്ട്ടിഫിക്കറ്റും നല്കും. സംസ്ഥാനതല മത്സരങ്ങളില്
ഒന്നാം സ്ഥാനം നേടുന്നവര്ക്ക് ക്യാഷ് അവാര്ഡിനും സര്ട്ടിഫിക്കറ്റിനും
പുറമേ റോളിങ് ട്രോഫിയും ലഭിക്കും. സംസ്ഥാനതല മത്സരങ്ങളില്
പങ്കെടുക്കുന്നവരെ അനുഗമിക്കുന്ന ഒരു രക്ഷകര്ത്താവിനു ഭക്ഷണവും
താമസസൗകര്യവും സ്ലീപ്പര് ക്ലാസ് യാത്രാ ചെലവും നല്കും. ജില്ലാതല
മത്സരങ്ങള് : ഒക്ടോബര് ഒന്ന് (ബുധന്) രാവിലെ ഒമ്പത് മുതല്
രജിസ്ട്രേഷന്, 9.30-11.30 പെന്സില് ഡ്രോയിംഗ്, 11.45-12.45 ഉപന്യാസം,
2.15-4.15 വാട്ടര് കളര് പെയിന്റിംഗ്. ഒക്ടോബര് മൂന്ന് (വെള്ളി) 10
മുതല് ഒന്ന് വരെ- ക്വിസ് മത്സരം, രണ്ട് മുതല് നാല് വരെ പ്രസംഗം.
സംസ്ഥാനതല മത്സരങ്ങള് : ഒക്ടോബര് ഏഴ് (ചൊവ്വ) രാവിലെ 8.30 മുതല്
രജിസ്ട്രേഷന്, ഒമ്പത് മുതല് 11 വരെ ക്വിസ് മത്സരം (ഹൈസ്കൂള് വിഭാഗം),
പ്രസംഗ മത്സരം (കോളേജ് വിഭാഗം), 11 മുതല് ഒരു മണിവരെ ക്വിസ് മത്സരം
(കോളേജ് വിഭാഗം) പ്രസംഗ മത്സരം (ഹൈസ്കൂള് വിഭാഗം). വിവരങ്ങള്ക്ക് വനം
വകുപ്പിന്റെwww.forestkerala.gov.inവെബ്സൈറ്റ് സന്ദര്ശിക്കുക. കൂടുതല്
വിവരങ്ങള് അതതു ജില്ലാ സോഷ്യല് ഫോറസ്ട്രി വിഭാഗം
അസി.കണ്സര്വേറ്റര്മാരില് നിന്നും ചീഫ് വൈല്ഡ്ലൈഫ് വാര്ഡന്റെ ആഫീസിലെ
04712529312, 2529323 പബ്ലിക് റിലേഷന്സ് ഓഫീസറുടെ 0471-2529144, 2529145
നമ്പരിലും ലഭിക്കും.
സീനിയര് കണ്സള്ട്ടന്റുമാരുടെ തസ്തികയില് കരാര് നിയമന
സംസ്ഥാന
ബാലാവകാശസംരക്ഷണ കമ്മീഷനില് രണ്ട് സീനിയര് കണ്സള്ട്ടന്റുമാരുടെ
തസ്തികയില് കരാര് നിയമനത്തിന് അപേക്ഷ ക്ഷണിച്ചു. പ്രതിഫലം പ്രതിമാസം
30,000രൂപ. സീനിയര് കണ്സള്ട്ടന്റ് (വിദ്യാഭ്യാസാവകാശസെല്): ആര്ട്സ്,
സയന്സ്, കൊമേഴ്സ് എന്നിവയിലൊന്നില് ബിരുദാനന്തരബിരുദവും ബി.എഡ്
അല്ലെങ്കില് അധ്യാപനത്തിലെ ഉയര്ന്ന ബിരുദവും പൊതുവിദ്യാഭ്യാസവകുപ്പില്
ജില്ലാ വിദ്യാഭ്യാസ ഓഫീസറില് കുറയാത്ത തസ്തികയില് ഉള്പ്പെടെ 10
വര്ഷത്തെ പ്രവൃത്തിപരിചയവും ഉണ്ടായിരിക്കണം. ശില്പശാലകള്, സെമിനാറുകള്
എന്നിവ നടത്തുന്നതിലും മലയാളത്തിലും ഇംഗ്ലീഷിലും റിപ്പോര്ട്ട്,
കുറിപ്പുകള്, ലേഖനങ്ങള് എന്നിവ തയ്യാറാക്കുന്നതിലുമുളള മുന്പരിചയവും
അഭിരുചിയും അഭിലഷണീയം. സീനിയര് കണ്സള്ട്ടന്റ് (കുട്ടികള്ക്കെതിരായ
ലൈംഗികാതിക്രമങ്ങള് തടയുന്നത് നിരീക്ഷിക്കുന്നതിനുളള സെല്): മനഃശാസ്ത്രം,
സോഷ്യല് വര്ക്ക്, സോഷ്യോളജി, നിയമം എന്നിവയിലൊന്നില്
ബിരുദാനന്തരബിരുദവും ലക്ചറര് തസ്തികയില് കുറയാത്ത 10 വര്ഷത്തെ
അധ്യാപന/ഗവേഷണപരിചയവും ഉണ്ടായിരിക്കണം. മലയാളവും ഇംഗ്ലീഷും അനായാസം
കൈകാര്യം ചെയ്യാന് കഴിയണം. ഗവേഷണബിരുദം, കൗണ്സലിങിലുളള പരിചയം എന്നിവയും
ലേഖനങ്ങളും റിപ്പോര്ട്ടുകളും തയ്യാറാക്കുന്നതിനുളള അഭിരുചി, മുന്പരിചയം
എന്നിവയും അഭിലഷണീയം. ബയോഡേറ്റ, യോഗ്യതയും പരിചയവും തെളിയിക്കുന്ന
സര്ട്ടിഫിക്കറ്റുകളുടെ പകര്പ്പ് എന്നിവ സഹിതമുള്ള അപേക്ഷ സെപ്റ്റംബര്
25നുമുന്പായി സെക്രട്ടറി, സംസ്ഥാന ബാലാവകാശസംരക്ഷണ കമ്മീഷന്, വാന്റോസ്
ജംഗ്ഷന്, തിരുവനന്തപുരം - 34 എന്ന വിലാസത്തില് ലഭിക്കണം.
Wednesday, 10 September 2014
ട്രഷറി സ്ഥിരം നിക്ഷേപങ്ങള്ക്കുള്ള പലിശ നിരക്ക് വര്ദ്ധിപ്പിച്ചു ಟ್ರಶರಿ ಸ್ಥಿರ ನಿಕ್ಷೇಪಕ್ಕೆ ಬಡ್ಡಿದರ ಹೆಚ್ಚಿಸಲಾಗಿದೆ
ട്രഷറി സ്ഥിരം
നിക്ഷേപങ്ങള്ക്കുള്ള പലിശ നിരക്ക് വര്ദ്ധിപ്പിച്ചു. രണ്ടുവര്ഷത്തിനും
മൂന്നുവര്ഷം കവിയാതെ കാലാവധിയുള്ള നിക്ഷേപങ്ങളുടെ പലിശ നിരക്ക് ഒമ്പതു
ശതമാനവും മുതിര്ന്ന പൗരന്മാര്ക്ക് 9.25 ശതമാനവും മൂന്ന് വര്ഷത്തിലധികം
കാലാവധിയുള്ള നിക്ഷേപങ്ങളുടെ പലിശ നിരക്ക് 8.75 ശതമാനവും മുതിര്ന്ന
പൗരന്മാര്ക്ക് 9.25 ശതമാനവുമായാണ്
വര്ദ്ധിപ്പിച്ചിട്ടുള്ളത്.
ಎರಡು ವರ್ಷದಿಂದ ಮೂರು ವರ್ಷದ ನಿಕ್ಷೇಪಕ್ಕೆ 9 ಶೇಕಡ ಮತ್ತು ಹಿರಿಯ ನಾಗರಿಕರಿಗೆ 9.25 ಶೇಕಡ ಬಡ್ಡಿದರ ಲಭಿಸುವುದು. ಕಾಲಾವಧಿ ಮೂರು ವರ್ಷಕ್ಕಿಂತ ಅಧಿಕವಾದರೆ ನಿಕ್ಷೇಪಕ್ಕೆ 8.75 ಶೇಕಡ ಮತ್ತು ಹಿರಿಯ ನಾಗರಿಕರಿಗೆ 9.25 ಶೇಕಡ ಬಡ್ಡಿದರ ಲಭಿಸುವುದು
Tuesday, 9 September 2014
ತ್ರಿಕೋನಮಿತಿಯ ಹೆಚ್ಚುವರಿ ಪ್ರಶ್ನೆಗಳು
ಈ ಪಾಠ ಭಾಗದ ಕಲಿಕಾ ಉದ್ದೇಶಗಳನ್ನು ನೆರವೇರಿದೆಯೇ ಎಂದು ಮೌಲ್ಯನಿರ್ಣಯ ಮಾಡಲು ಈ ಸಮಸ್ಯೆಗಳು ಸಹಾಯಕವಾಗಬಹುದು.ಈ ಕಲಿಕಾಸಾಮಗ್ರಿಯು ಎಸ್ ಸಿ ಆರ್ ಟಿ ತಯಾರಿಸಿದ ಪ್ರಶ್ನೆಗಳ ಸಂಗ್ರಹದ ಕನ್ನಡ ಭಾಷಾಂತರವಾಗಿದೆ. ನಮ್ಮ ತರಗತಿ ಚಟುವಟಿಕೆಗೆ ಸರಿಹೊಂದುವಂತೆ ಇದನ್ನು ಬಳಸಬಹುದು.ಈ ಸಾಮಗ್ರಿಯು ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮಹಾಯಕವಾಗಬಹುದೆಂಬ ಭರವಸೆ ನಮಗಿದೆ.
Monday, 8 September 2014
പുരസ്കാരം സ്വീകരിക്കുന്നു
Proud moment |
വിദ്യാരംഗം കലാസാഹിത്യവേദി അധ്യാപകർക്കായി നടത്തിയ കവിതാ രചന മത്സരത്തിൽ
വിജയിയായ ശ്രീ പ്രതാപൻ അഴീക്കോട് ,എച്ച് .എസ് .എ ,ജി .എഫ് .എച്ച് .എസ്
.എസ് ബേക്കൽ ,കോട്ടയത്ത് വച്ച് സെപ്തംബർ 5 ന് നടന്ന അധ്യാപക ദിനാചരണ
ചടങ്ങിൽ ബഹു. വിദ്യാഭ്യാസ മന്ത്രി പി.കെ .അബ്ദു റബ്ബിന്റെ സാന്നിധ്യത്തിൽ
പുരസ്കാരം സ്വീകരിക്കുന്നു
വിജയിയായ ശ്രീ പ്രതാപൻ അഴീക്കോട് ,എച്ച് .എസ് .എ ,ജി .എഫ് .എച്ച് .എസ്
.എസ് ബേക്കൽ ,കോട്ടയത്ത് വച്ച് സെപ്തംബർ 5 ന് നടന്ന അധ്യാപക ദിനാചരണ
ചടങ്ങിൽ ബഹു. വിദ്യാഭ്യാസ മന്ത്രി പി.കെ .അബ്ദു റബ്ബിന്റെ സാന്നിധ്യത്തിൽ
പുരസ്കാരം സ്വീകരിക്കുന്നു
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಅಧ್ಯಾಪಕರಿಗಾಗಿ ನಡೆದ ರಾಜ್ಯಮಟ್ಟದ ಕವಿತಾ ರಚನೆ ಸ್ಪರ್ಧೆಯಲ್ಲಿ ವಿಜಯಿಯಾದ ಶ್ರಿ ಪ್ರತಾಪನ್ ಅಯಿಕ್ಕೋಡ್ ಅಧ್ಯಾಪಕ ದಿನದಂದು ಮಾನ್ಯ ಶಿಕ್ಷಣ ಸಚಿವರಿಂದ ಪುರಸ್ಕಾರ ಸ್ವೀಕರಿಸಿದ್ದಾರೆ.
Sunday, 7 September 2014
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ
ಶಿಕ್ಷಕರ ದಿನಾಚರಣೆಯಂದು ಎಂಡಿಎಸ್‌ಎಸ್ ಶಾಲೆ ಕೊಟ್ಟಾಯಂನಲ್ಲಿ ನಡೆದ ರಾಜ್ಯ ಮಟ್ಟದ
ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇರಳ ವಿದ್ಯಾಭ್ಯಾಸ ಮಂತ್ರಿ
ಅಬ್ದುಲ್ ರಬ್ ಪಿ.ಕೆ. ಈ ಬಾರಿ ಕಾಸರಗೋಡು ಜಿಲ್ಲೆಯಿಂದ ಹೈಸ್ಕೂಲ್ ವಿಭಾಗದಲ್ಲಿ
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆ
ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಮತ್ತು ಯುಪಿ ವಿಭಾಗದಲ್ಲಿ ಈ ಜಿಲ್ಲೆಯಿಂದ ಆಯ್ಕೆಯಾದ
ಮಧೂರು ಜಿಜೆಬಿಎಸ್ ಶಾಲೆ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ಟರ್ ಮಲ್ಲ ಇವರಿಗೆ
ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರೂ 10,000 ನೀಡಿ ಸಮ್ಮಾನಿಸಿದರು.
ಕೇರಳ
ಸಾರಿಗೆ ಮತ್ತು ಅರಣ್ಯ ಸಚಿವ ರಾಧಾಕೃಷ್ಣನ್, ಹಣಕಾಸು ಮಂತ್ರಿ ಮಾಣಿ ಕೆ.ಎಂ.,
ವಿದ್ಯಾಭ್ಯಾಸ ಡಿಪಿಐ ಗೋಪಾಲಕೃಷ್ಣ ಭಟ್ ಎಡನೀರು ಮೊದಲಾದವರು ಉಸ್ಥಿತರಿದ್ದರು.
ಅಧ್ಯಾಪಕ ದಿನದ ಪ್ರಯುಕ್ತ ಅಧ್ಯಾಪಕರ ಸೂಚನೆ
ಸರಕಾರ ಮತ್ತು ಶಿಕ್ಷಣ ಇಲಾಖೆ ಶಿಕ್ಷಕರನ್ನು ಜನಗಣತಿ ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ ಮಾಡಬೇಕು.
ಶಿಕ್ಷಕರು
ಈಗಾಗಲೇ ಸಮಸ್ಯೆಯ ಸುಳಿಯಲ್ಲಿದ್ದಾರೆ. ಸರಕಾರದ ಯಾವುದೇ ಯೋಜನೆಯ ಕರ್ತವ್ಯ ಆದೇಶ ಬಂದರೂ
ಅದು ನೇರವಾಗಿ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ. ಇಲೆಕ್ಷನ್ ಡ್ನೂಟಿ, ಮತಗಟ್ಟೆ
ಡ್ನೂಟಿ, ಮತದಾನದ ಡ್ನೂಟಿ, ಜನಗಣತಿ ಡ್ನೂಟಿ ಹೀಗೆ ಹತ್ತು ಹಲವಾರು ಯೋಜನೆಗಳ "ಡ್ನೂಟಿ'.
ಈಗ ಜಾತಿಗಣತಿ. ಇದನ್ನೂ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ ಹಾಕುವ ತಯಾರಿ ನಡೆದಿದೆ.
ಎಲ್ಲ "ಡ್ನೂಟಿ'ಗಳಿಗೂ ಇವರೇ ಬಲಿಪಶುಗಳು. ಹೀಗೆ ಮಾಡಿದರೆ ಶಿಕ್ಷಣದ ಗತಿ ಎತ್ತ
ಸಾಗೀತು? ಈಗಾಗಲೇ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಅತಿ ವಿರಳ.
ಇನ್ನು ಈ "ಡ್ನೂಟಿ'ಗಳಿಂದ ಶಾಲೆಯಲ್ಲಿ ಶಿಕ್ಷಕರೇ ಇಲ್ಲದೆ ಪರದಾಡುವ ಪರಿಸ್ಥಿತಿ
ಉಂಟಾಗುತ್ತದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಪಾಠ, ಪ್ರವಚನ ಮಾಡಲು
ಸಾಧ್ಯವಾಗುವುದಿಲ್ಲ.
ಶಾಲೆಗಳಲ್ಲಿ ಹೆತ್ತವರು, ಶಾಲಾಭಿವೃದ್ಧಿ ಸಮಿತಿಯವರಿಂದ ಶಿಕ್ಷಕರು ಯಾವಾಗ ನೋಡಿದರೂ
ರಜೆ ಅನ್ನುವ ಮಾತು ಕೇಳಿಬರುತ್ತಿದೆ. ಯಾರಿಗೂ ಶಿಕ್ಷಕರ ಈ ಕಷ್ಟ ಅರ್ಥವಾಗುವುದಿಲ್ಲ.
ಸರಕಾರ, ಶಿಕ್ಷಣಾಧಿಕಾರಿಗಳು ಇಂತಹ ಕೆಲಸ ಕಾರ್ಯ ಗಳನ್ನು ಇತರ ಇಲಾಖೆಗಳ ನೌಕರರಿಗೂ
ವಹಿಸುವುದಿಲ್ಲವೇಕೆ? ಅಥವಾ ವಿವಿಧ ಪದವೀಧರ ನಿರುದ್ಯೋಗಿಗಳಿಗೆ ಈ ಹೊಣೆ ಯನ್ನು ವಹಿಸಿ
ಸಂಭಾವನೆ ನೀಡಿದರೆ ಅವರಿಗೂ ಜೀವನಾವಕಾಶ ಕಲ್ಪಿಸಿದಂತೆ ಆಗುವುದಿಲ್ಲವೇ?
ಸರಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಇದರ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ಈ
ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ
ಮಾಡಬೇಕು.
ಪ್ರಧಾನ ಮಂತ್ರಿ ಕಾರ್ಯಕ್ರಮ - ಮಕ್ಕಳ ಹಾಗೂ ಅಧ್ಯಾಪಕರ ಪ್ರತಿಕ್ರಿಯೆ
ತಾವೂ ಪಾಲ್ಗೊಂಡಂತೆ ಭಾಸ: ತೆರೆಯಲ್ಲಿ ಮೋದಿ ಅವರು ಕೇಳಿದ ಪ್ರಶ್ನೆಗೆ ಇಲ್ಲೇ ಕೂತು
ಮೋದಿ ಅವರಿಗೆ ತಿಳಿಸುವಂತೆ ಉತ್ತರಿಸುತ್ತಿದ್ದ ಮಕ್ಕಳು, ಮೋದಿ ಅವರು ಬಾಲ್ಯದ ಚೇಷ್ಟೆ,
ತಂಟಾಟಗಳನ್ನು ಹೇಳುತ್ತಿದ್ದರೆ ಸಂವಾದ ವೀಕ್ಷಿಸುತ್ತಿದ್ದ ಮಕ್ಕಳು ನಕ್ಕು
ಆನಂದಿಸುತ್ತಿದ್ದ ದೃಶ್ಯ ಕಂಡು ಬಂದಿತು. ದಿನಕ್ಕೆ ಮೂರು ಬಾರಿ ದೇಹ ದಂಡಿಸಬೇಕು, ಕೇವಲ
ಪುಸ್ತಕದಲ್ಲಿವುದು ಕಲಿತರೆ ಸಾಲದು ಕೌಶಲ್ಯವನ್ನೂ ಕಲಿಯಬೇಕು ಎಂಬ ಗಂಭೀರ ವಿಷಯಗಳನ್ನು
ಪ್ರಧಾನಿ ಚರ್ಚಿಸುವಾಗ ಮಕ್ಕಳಲ್ಲೂ ಗಾಂಭೀರ್ಯತೆ. ಸಂವಾದದಲ್ಲಿ ತಾವೂ ಪಾಲ್ಗೊಂಡಿದ್ದೇವೆ
ಏನೋ ಎಂಬ ಮಕ್ಕಳಲ್ಲಿ ಕಂಡು ಬಂತು.
ಹಿಂದಿ ಸಮಸ್ಯೆ: ಪ್ರಧಾನಿ ಅವರ ಭಾಷಣ
ಹಿಂದಿಯಲ್ಲಿದ್ದದ್ದಿರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಇದನ್ನು ಅರ್ಥಮಾಡಿಕೊಳ್ಳುವುದು
ಕಷ್ಟವಾಯಿತು. ಹೀಗಾಗಿ ಹಿಂದಿ ಅರ್ಥವಾಗದ ಮಕ್ಕಳು ಅಕ್ಕಪಕ್ಕದ ಮಕ್ಕಳೊಂದಿಗೆ
ಮಾತಿಗಿಳಿಯುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಆಗ ಶಿಕ್ಷಕರು ಸೈಲೆನ್ಸ್ ಪ್ಲೀಸ್
ಎನ್ನುತ್ತಿದ್ದರು.
ಪ್ರಧಾನಿ
ಅವರು ಇದೇ ಮೊದಲ ಬಾರಿಗೆ ಶಿಕ್ಷಕರಿಗೆ ಪಾಠ ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ.
ಭಾಷಣ ತೋರಿಸುವುದು ಕಡ್ಡವಾಯವಲ್ಲದಿದ್ದರೂ ನಾವು ಪ್ರಧಾನಿಗೆ ಗೌರವ ನೀಡುವ ಉದ್ದೇಶದಿಂದ
ಮಕ್ಕಳಿಗೆ ಎಲ್‌ಸಿಡಿ ಮೂಲಕ ತೋರಿಸಿದ್ದೇವೆ.
ಮುಖ್ಯೋಪಧ್ಯಾಯ,
ಮೋದಿ
ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ದಿನದಿಂದಲೇ ನಮ್ಮ ಭಾರತವನ್ನು
ಅಭಿವೃದ್ಧಿ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಭಿವೃದ್ಧಿಗೆ ಶಿಕ್ಷಕರ
ಮತ್ತು ವಿದ್ಯಾರ್ಥಿಗಳ ಪಾತ್ರ ಏನು ಎಂಬುವುದನ್ನು ತಿಳಿಸಿಕೊಟ್ಟಿರುವುದು ಖುಷಿ
ತಂದಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿಕ್ಷಕರ ದಿನದಂದು ಪ್ರಧಾನಿ ನರೇಂದ್ರ
ಮೋದಿ ಅವರು ದೇಶಾದ್ಯಂತದ ಮಕ್ಕಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ರಾಜ್ಯ ಸರಕಾರದ
ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್ ಪ್ರಸಾರ ಮಾಡದಿರುವುದು ಇದೀಗ ತೀವ್ರ ವಿವಾದಕ್ಕೆ
ಕಾರಣವಾಗಿದೆ.
ರಾಜ್ಯದಲ್ಲಿನ ಬಹುತೇಕ
ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು
ಮಕ್ಕಳನ್ನುದ್ದೇಶಿಸಿ ಮಾಡಿದ ಭಾಷಣವನ್ನು ಇತರೆ ವಾಹಿನಿಗಳಲ್ಲಿ ವೀಕ್ಷಿಸಿದ್ದಾರೆ.
ಮೋದಿ
ಅವರ ಭಾಷಣ ವೀಕ್ಷಣೆ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ ಎಂದು ಕೇರಳ ಸರಕಾರ
ಆರಂಭದಲ್ಲಿಯೇ ಸ್ಪಷ್ಟಪಡಿಸಿತ್ತಾದರೂ ಬಹುತೇಕ ಖಾಸಗಿ ಶಾಲೆಗಳು ಪ್ರಧಾನಿ ಅವರ ಭಾಷಣದ
ವೀಕ್ಷಣೆಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದವು.
ಸರಕಾರದ
ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್‌ನಲ್ಲಿ ಮೋದಿ ಅವರ ಭಾಷಣ ನೇರಪ್ರಸಾರಗೊಳ್ಳದಿರುವ
ಬಗೆಗೆ ಸರಕಾರದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಮೋದಿ ಅವರ ಭಾಷಣವನ್ನು
ಪ್ರಸಾರ ಮಡಲು ಚಾನೆಲ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತಾದರೂ ಕೊನೇ
ಕ್ಷಣದಲ್ಲಿ ಹಿರಿಯ ಅಧಿಕಾರಿಗಳಿಂದ ಬಂದ ಆದೇಶದ ಹಿನ್ನೆಲೆಯಲ್ಲಿ ಪ್ರಧಾನಿಯವರ
ಭಾಷಣವನ್ನು ಪ್ರಸಾರ ಮಾಡದಿರಲು ತೀರ್ಮಾನಿಸಲಾಯಿತು ಎಂದು ಚಾನೆಲ್‌ನ್ನು
ನಿರ್ವಹಿಸುತ್ತಿರುವ ಐಟಿ ಎಟ್ ಸ್ಕೂಲ್ ನ ಮೂಲಗಳು ತಿಳಿಸಿವೆ.
ಸಂಸ್ಥೆಯ ಈ
ನಿರ್ಧಾರದಿಂದಾಗಿ ಸರಕಾರಿ ಶಾಲೆಗಳು ಮೋದಿ ಅವರ ಭಾಷಣದ ವೀಕ್ಷಣೆಯ ಅವಕಾಶದಿಂದ
ವಂಚಿತರಾದರು.
We have to celebrate- Onam
Onam, which is an annual harvest festival of
Kerala, has created a festive mood in God's own country. The festival
is mainly celebrated by Keralies(Kanaduga or Malayalees ) around the world with traditional
folk dances, artworks, etc,.
Women in the region dressed in traditional attires of red and white
saris with glittering gold, engaged themselves making floral carpets and
enjoying the flavour of the season.
People offered prayers in temples early in the morning while the day
was marked by feast and festivities, including cultural programmes
organised by various institutions.
According to the Onam story and its popular myth, Lord Vishnu in his
Vamana avtar sents King Mahabali to hell as the gods become jealous of
his popularity. But grants him a boon that the king can visit his
subjects once in a year. Thus, it is believed that Onam is celebrated as
King Mahabali's visit to the place. It is the only festival in which
both the winner and the defeater are worshipped.
Flower mats (Pookalam) were laid in houses
and family members enjoyed the grand feast (Onasadya). A week-long
cultural extravagance organised by the state tourism department as part
of Onam festival is underway in several places since September 5.
Soaring prices of essential commodities did not dampen the spirit of
the people who thronged markets till last night to buy their favourite
items for Onam celebrations.
Long queues of people were seen at the fair-price shops opened by
State Civil Supplies Corporation, Horticorp and Consumer fed, as part of
government efforts to control spiralling prices in the open market.
High price of vegetables, the main ingredient for the feast, literally
put the households in tight spot.
The harvest festival brings many colours with it and thus celebrated
in a grand way in Kerala. It was that spirit of unity irrespective of
caste, religion and creed that reflected in the state as people came
together to wish each other a happy Onam.
Friday, 5 September 2014
Happy Onam
Prime minister with his young friends at our school
Nation building should become a
national movement and every individual should be associated with it,
PM Modi said in his Teacher's Day speech.
Our students are inspired by our Prime
minister
At 3:00 pm we made all set up to watch
the Prime minister programme. Unfortunately we could not watch the
programme through Victers. Suddenly we switch over to Dooradarshan.
Today 321 student participated in Onam programme.196 students watched
the programme. In the Evenining we concluded the programme with short
discussion and national anthem. Discussion was led by Sri: Jayaprakash K, H M,Sri C K
Venu, SRG Convener, Sri: Mohammed Sali M K, H S A Urdu, B Usha
Kumari, H S A Kannada, Ramakrishna, P D Teacher
Details of speech
Addressing millions of students and teachers across the country,
Prime Minister Narendra Modi, in his Teacher’s Day address to the
nation, said on Friday that there is need to find out why the value
of a teacher has lost its brightness and why students don’t want to
be teachers when they grow up.
In a first such address to the nation, the Prime Minister said
there is a great demand for good teachers in the world, and India
being a young country should be able to produce good quality teachers
for the world.
“For me it is a privilege that I am able to speak to those who
are the future of the country. Today is Teacher’s Day, but slowly
the value of the day is lessening... There must probably be some
schools where it is not observed...The day is now just focused on
teachers getting awards and being felicitated, it remains that. It is
necessary to highlight the value of teachers in society.”
“There is need to give more value to this important tradition,
and it needs more discussion why students don’t want to be
teachers. The answer to this has to be sought by all...There is a
great demand for good teachers in the world, they are not available.
India is a young country, why can’t we give the promise that India
will provide good teachers to the world. And students should say that
yes I will be a teacher.”
ಶಿಕ್ಷಕರ
ದಿನಾಚರಣೆ ಪ್ರಯುಕ್ತ ಪ್ರಧಾನಿ
ಭಾಷಣ
ಕಾರ್ಯಕ್ರಮದ ಪಾಯಿಂಟ್ಸ್...
- ದೇಶದ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳೂ ಸಹ ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳಿದರು.
ಕಾರ್ಯಕ್ರಮದ ಪಾಯಿಂಟ್ಸ್...
- ದೇಶದ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳೂ ಸಹ ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳಿದರು.
ಪರಿಸರದ
ಸಂರಕ್ಷಣೆ ಹೇಗೆ ಮಾಡುವುದು ?
ಮೋದಿ
-
ಮನುಷ್ಯರು
ಪರಿಸರದ ಜೊತೆಗೆ ಸಂಘರ್ಷ ಮಾಡಬಾರದು.
ಬದಲಿಗೆ
ಪ್ರೀತಿಸಬೇಕು .
ಪರಿಸರ
ಬದಲಾಗಿಲ್ಲ-ನಾವು
ಬದಲಾಗಿದ್ದೇವೆ ಎಂದರು.
ವಿ-
ನಿಮಗೆ
ರಾಜಕೀಯದ ಒತ್ತಡದಲ್ಲಿ
ದಣಿವಾಗುವುದಿಲ್ಲವೆ?
ಮೋದಿ
-
ರಾಜಕೀಯ
ವೃತ್ತಿಯಲ್ಲ,
ಸೇವಾ
ರೂಪದಲ್ಲಿ ಸ್ವೀಕರಿಸಬೇಕು .ದೇಶದ
ನೂರ ಇಪ್ಪತ್ತು ಕೋಟಿ ಜನರು
ನನ್ನ ಪರಿವಾರದವರು ಎಂದು ತಿಳಿದರೆ
ದಣಿವಾಗುವುದಿಲ್ಲ.
ನಾನು ದೇಶದ ಪ್ರಧಾನಿ ಯಾಗಲು ಹೇಗೆ ಸಾಧ್ಯ ? ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ 2024 ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ನಗುನಗುತ್ತಾ ತುಂಟ ಉತ್ತರ ನೀಡಿದರು.
ನಾನು ದೇಶದ ಪ್ರಧಾನಿ ಯಾಗಲು ಹೇಗೆ ಸಾಧ್ಯ ? ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ 2024 ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ನಗುನಗುತ್ತಾ ತುಂಟ ಉತ್ತರ ನೀಡಿದರು.
ನೀವು
ನಿಜವಾಗಲೂ ಯಾವ ರೀತಿಯ ವ್ಯಕ್ತಿ
?ಎಂದು
ವಿದ್ಯಾರ್ಥಿನಿಯೊಬ್ಬಳು ಕೇಳಿದ
ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ
..
ನಾನು
ಯಾವ ರೀತಿಯ ವ್ಯಕ್ತಿಯೆಂದು ನನಗೆ
ನಿರ್ಧರಿಸಲು ಸಾಧ್ಯವಾಗಿಲ್ಲ...ನಾನು
ಕೆಲಸವನ್ನು ಉತ್ತಮವಾಗಿ ಮಾಡುವವ
ಮತ್ತು ಕೆಲಸ ಮಾಡಿಸುವವ ಮತ್ತು
ಸಮಯಕ್ಕೆ ಕೆಲಸ ಮುಗಿಸುವುದು
ನನ್ನ ಆಧ್ಯತೆ
ಎಂದರು.
- ಸಂವಾದದಲ್ಲಿ ಇನ್ನೋರ್ವ ವಿದ್ಯಾರ್ಥಿ, 'ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರಿಂದ ನಿಮಗೆ ಏನು ಲಾಭ...' ಎಂಬ ತುಂಟ ಪ್ರಶ್ನೆಯನ್ನು ಎಸೆದ. ಇದಕ್ಕೆ ಲಘು ದಾಟಿಯಲ್ಲಿ ಉತ್ತರಿಸಿದ ಪ್ರಧಾನಿಯವರು, ಖಂಡಿತವಾಗಿಯೂ ಇದರಲ್ಲಿ ನನಗೆ ಲಾಭವಿದೆ ಎಂದು ಉತ್ತರಿಸಿದರು. ಬಾಲಮಿತ್ರರೊಂದಿಗೆ ಮಾತನಾಡುವ ಮೂಲಕ ನನ್ನ ಯೋಚನೆಗಳ ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಸಭಾಂಗಣದಲ್ಲಿ ತುಂಬಿದ್ದ ನಗುವಿನ ಮಧ್ಯೆ ಹೇಳಿದರು.
- ಸಂವಾದ ಕಾರ್ಯಕ್ರಮದಲ್ಲಿ ದೃಷ್ಟಿ ಸಾಮರ್ಥ್ಯವಿಲ್ಲದ ವಿದ್ಯಾರ್ಥಿನಿಯು ಭಾಗವಹಿಸಿದ್ದು ವಿಶೇಷವಾಗಿತ್ತು. " ನಿಮ್ಮ ಬಾಲ್ಯದಲ್ಲಿ ನೀವೆಂದಾದರೂ ಭಾರತದ ಪ್ರಧಾನಿಯಾಗುವ ಕನಸನ್ನು ಕಂಡಿದ್ದೀರಾ..?' ಎಂಬ ಪ್ರಶ್ನೆಯನ್ನು ಈ ಬಾಲಕಿ ಮೋದಿಯವರಿಗೆ ಕೇಳಿದಳು.
- ಚಿಣ್ಣರ ಮನದಲ್ಲಿರುವ ಹಲವು ಸಂದೇಹಗಳಿಗೆ ಪ್ರಧಾನಿ ಅವರು ಶಾಂತ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ.
- ಸಂಕ್ಷಿಪ್ತ ಭಾಷಣದಲ್ಲಿ ಶಿಕ್ಷಕರು-ಶಿಕ್ಷಣ ಪದ್ಧತಿ ಹಾಗೂ ವಿದ್ಯಾರ್ಥಿ ಕನಸುಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಮೋದಿ ಇದೀಗ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ.
- ನಮ್ಮ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದ ಆರಂಭದಲ್ಲಿ ತಿಳಿಸಿದರು.
- ತಮ್ಮ ಎಂದಿನ ಗಂಭೀರ ನಿಲುವಿನಲ್ಲಿಯೇ ಮೃದು ಮಾತಿನಲ್ಲಿ ತಮ್ಮ ಮಾತನ್ನು ಆರಂಭಿಸಿದ ನರೇಂದ್ರ ಮೋದಿ ಅವರು ಓರ್ವ ಶಿಕ್ಷಕನ ರೀತಿಯಲ್ಲಿ ತಮ್ಮ ಮಾತನ್ನು ಪ್ರಸ್ತುತಪಡಿಸಿದರು.
- ಮಾತ್ರವಲ್ಲದೆ ದೇಶದ ವಿವಿಧೆಡೆಗಳಲ್ಲಿ ಅಂತರ್ಜಾಲ ನೇರಪ್ರಸಾರದ ಮೂಲಕ ಇಂಟರ್ನೆಟ್ ಸೌಲಭ್ಯ ಲಭ್ಯವಿರುವ ಶಾಲೆಗಳಲ್ಲಿಯೂ ಸಹ ಪ್ರಧಾನಿಯವರ ಭಾಷಣದ ನೆರಪ್ರಸಾರವನ್ನು ವೀಕ್ಷಿಸುವ ಅವಕಾಶ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಭ್ಯವಾಗಲಿದೆ.
- ಬಳಿಕ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿ ಪ್ರಧಾನಮಂತ್ರಿಯವರ ಕೈಯಿಂದ ಪುಸ್ತಕದ ಕೊಡುಗೆಯನ್ನು ನೀಡಲಾಯಿತು.
- ರಾಧಾಕೃಷ್ಣನ್ ಅವರ ಕುರಿತಾಗಿ ಮಾತನಾಡಿದ ಓರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾಜೀ ರಾಷ್ಟ್ರಪತಿಯವರ ಜೀವನದ ಕೆಲ ಘಟನೆಗಳನ್ನು ಸ್ಮರಿಸಿಕೊಂಡರು.
- ಕಾರ್ಯಕ್ರಮದ ಆರಂಭದಲ್ಲಿ ಮೂವರ ವಿದ್ಯಾರ್ಥಿಗಳಿಗೆ ಮಾಜೀ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕುರಿತಾಗಿ ಮಾತನಾಡುವ ಅವಕಾಶ ನೀಡಲಾಗಿತ್ತು.
- ನವದೆಹಲಿಯ ಮಾಣಿಕ್ ಶಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪ್ರಧಾನಿಯವರ ಭಾಷಣವನ್ನು ಪ್ರತ್ಯಕ್ಷವಾಗಿ ಆಲಿಸುವ ಅವಕಾಶನ್ನು ಪಡೆದಿದ್ದಾರೆ.ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಮಹತ್ತರ ಸ್ಥಾನವಿದೆ. ದಾರಿ ತೋರಿದ, ತಿದ್ದಿದ ಗುರುವನ್ನು ಸ್ಮರಿಸುವ ದಿನ 'ಶಿಕ್ಷಕರ ದಿನ'. ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನೇ ಭಾರತದಲ್ಲಿ 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತಿದೆ. ಸೆ.5ರ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವ ಇರಾದೆ ಹೊಂದಿದ್ದಾರೆ. ಮೋದಿ ಭಾಷಣ ಕಾರ್ಯಕ್ರಮದ ವೈಶಿಷ್ಯಗಳು, ಶಿಕ್ಷಕರ ದಿನಾಚರಣೆಯ ಮಹತ್ವ, ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ. ಶಿಕ್ಷಕರ ದಿನಾಚರಣೆಯ ಮಹತ್ವವೇನು? ಭಾರತದ ಪ್ರಥಮ ಉಪರಾಷ್ಟ್ರಪತಿಯಾಗಿದ್ದ ಖ್ಯಾತ ತತ್ವಶಾಸ್ತ್ರಜ್ಞ, ರಾಜನೀತಿ ತಜ್ಞ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಸ್ವತಃ ಹಲವು ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು, ಅವರ ಪಾತ್ರ ಸಮಾಜದಲ್ಲಿ ಮಹತ್ತರವಾದದ್ದು ಎಂದು ಅವರು ಹೇಳುತ್ತಲೇ ಇದ್ದರು. ಶಿಕ್ಷಕರಾಗಿಯೂ ಅವರು ಅಪಾರ ಶಿಷ್ಯ ಸಮುದಾಯವನ್ನು ಹೊಂದಿದ್ದರು. 1962ರಲ್ಲಿ ಅವರು ರಾಷ್ಟ್ರಪತಿಗಳಾದಾಗ, ಅವರ ಜನ್ಮದಿನಾಚರಣೆಯಲ್ಲಿ ಮಾಡಲು ಶಿಷ್ಯರು ಮತ್ತು ಸ್ನೇಹಿತರು ನಿರ್ಧರಿಸಿದ್ದರು. ಈ ಬಗ್ಗೆ ಅವರಲ್ಲಿ ಹೇಳಿದಾಗ, ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದ, ರಾಧಾಕೃಷ್ಣನ್ ಅವರು, ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಬೇಡ. ಹಾಗೊಂದು ವೇಳೆ ಆಚರಿಸುತ್ತಿದ್ದರೆ, ಅದನ್ನು 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಬೇಕು ಎಂದು ಹೇಳಿದರು. ಆ ಬಳಿಕ ಸೆ.5ರಂದು ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಅಧಿಕೃತ ಘೋಷಣೆ ಹೊರಡಿಸಿದೆ. ಅಲ್ಲದೇ ಯುನೆಸ್ಕೋ ಕೂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು ಯುನೆಸ್ಕೋ ಸದಸ್ಯ ರಾಷ್ಟ್ರಗಳಲ್ಲಿಯೂ ಶಿಕ್ಷಕರ ದಿನಾಚರಣೆಯನ್ನು ಸೆ.5ರಂದೇ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳನ್ನುದ್ದೇಶಿಸಿ ಮೋದಿ ಭಾಷಣ
ಶಿಕ್ಷಕರ ದಿನಾಚರಣೆಯಂದು ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವುದು/ಸಂವಾದ ನಡೆಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಇರಾದೆ. ಸುಮಾರು 1 ಸಾವಿರ ವಿದ್ಯಾರ್ಥಿಗಳೊಂದಿಗೆ ದೆಹಲಿಯಲ್ಲಿ ಮೋದಿ ಸಂವಾದ ನಡೆಸಲಿದ್ದಾರೆ. ಅಲ್ಲದೇ ಭಾಷಣವನ್ನೂ ಮಾಡಲಿದ್ದಾರೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಪ್ರಧಾನಿ ಭಾಷಣವನ್ನು ಮಕ್ಕಳಿಗೆ ತಲುಪಿಸುವಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಸೆ.5ರಂದು 2.30ರಿಂದ ಸಂಜೆ 4.45ರವರೆಗೆ ದೂರದರ್ಶನ ಸೇರಿದಂತೆ ವಿವಿಧ ಅಂತರ್ಜಾಲ ತಾಣಗಳು, ರೇಡಿಯೋದಲ್ಲಿ ಭಾಷಣ, ಸಂವಾದ ಪ್ರಸಾರವಾಗಲಿದೆ.
- ಸಂವಾದದಲ್ಲಿ ಇನ್ನೋರ್ವ ವಿದ್ಯಾರ್ಥಿ, 'ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರಿಂದ ನಿಮಗೆ ಏನು ಲಾಭ...' ಎಂಬ ತುಂಟ ಪ್ರಶ್ನೆಯನ್ನು ಎಸೆದ. ಇದಕ್ಕೆ ಲಘು ದಾಟಿಯಲ್ಲಿ ಉತ್ತರಿಸಿದ ಪ್ರಧಾನಿಯವರು, ಖಂಡಿತವಾಗಿಯೂ ಇದರಲ್ಲಿ ನನಗೆ ಲಾಭವಿದೆ ಎಂದು ಉತ್ತರಿಸಿದರು. ಬಾಲಮಿತ್ರರೊಂದಿಗೆ ಮಾತನಾಡುವ ಮೂಲಕ ನನ್ನ ಯೋಚನೆಗಳ ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಸಭಾಂಗಣದಲ್ಲಿ ತುಂಬಿದ್ದ ನಗುವಿನ ಮಧ್ಯೆ ಹೇಳಿದರು.
- ಸಂವಾದ ಕಾರ್ಯಕ್ರಮದಲ್ಲಿ ದೃಷ್ಟಿ ಸಾಮರ್ಥ್ಯವಿಲ್ಲದ ವಿದ್ಯಾರ್ಥಿನಿಯು ಭಾಗವಹಿಸಿದ್ದು ವಿಶೇಷವಾಗಿತ್ತು. " ನಿಮ್ಮ ಬಾಲ್ಯದಲ್ಲಿ ನೀವೆಂದಾದರೂ ಭಾರತದ ಪ್ರಧಾನಿಯಾಗುವ ಕನಸನ್ನು ಕಂಡಿದ್ದೀರಾ..?' ಎಂಬ ಪ್ರಶ್ನೆಯನ್ನು ಈ ಬಾಲಕಿ ಮೋದಿಯವರಿಗೆ ಕೇಳಿದಳು.
- ಚಿಣ್ಣರ ಮನದಲ್ಲಿರುವ ಹಲವು ಸಂದೇಹಗಳಿಗೆ ಪ್ರಧಾನಿ ಅವರು ಶಾಂತ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ.
- ಸಂಕ್ಷಿಪ್ತ ಭಾಷಣದಲ್ಲಿ ಶಿಕ್ಷಕರು-ಶಿಕ್ಷಣ ಪದ್ಧತಿ ಹಾಗೂ ವಿದ್ಯಾರ್ಥಿ ಕನಸುಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಮೋದಿ ಇದೀಗ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ.
- ನಮ್ಮ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದ ಆರಂಭದಲ್ಲಿ ತಿಳಿಸಿದರು.
- ತಮ್ಮ ಎಂದಿನ ಗಂಭೀರ ನಿಲುವಿನಲ್ಲಿಯೇ ಮೃದು ಮಾತಿನಲ್ಲಿ ತಮ್ಮ ಮಾತನ್ನು ಆರಂಭಿಸಿದ ನರೇಂದ್ರ ಮೋದಿ ಅವರು ಓರ್ವ ಶಿಕ್ಷಕನ ರೀತಿಯಲ್ಲಿ ತಮ್ಮ ಮಾತನ್ನು ಪ್ರಸ್ತುತಪಡಿಸಿದರು.
- ಮಾತ್ರವಲ್ಲದೆ ದೇಶದ ವಿವಿಧೆಡೆಗಳಲ್ಲಿ ಅಂತರ್ಜಾಲ ನೇರಪ್ರಸಾರದ ಮೂಲಕ ಇಂಟರ್ನೆಟ್ ಸೌಲಭ್ಯ ಲಭ್ಯವಿರುವ ಶಾಲೆಗಳಲ್ಲಿಯೂ ಸಹ ಪ್ರಧಾನಿಯವರ ಭಾಷಣದ ನೆರಪ್ರಸಾರವನ್ನು ವೀಕ್ಷಿಸುವ ಅವಕಾಶ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಭ್ಯವಾಗಲಿದೆ.
- ಬಳಿಕ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿ ಪ್ರಧಾನಮಂತ್ರಿಯವರ ಕೈಯಿಂದ ಪುಸ್ತಕದ ಕೊಡುಗೆಯನ್ನು ನೀಡಲಾಯಿತು.
- ರಾಧಾಕೃಷ್ಣನ್ ಅವರ ಕುರಿತಾಗಿ ಮಾತನಾಡಿದ ಓರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾಜೀ ರಾಷ್ಟ್ರಪತಿಯವರ ಜೀವನದ ಕೆಲ ಘಟನೆಗಳನ್ನು ಸ್ಮರಿಸಿಕೊಂಡರು.
- ಕಾರ್ಯಕ್ರಮದ ಆರಂಭದಲ್ಲಿ ಮೂವರ ವಿದ್ಯಾರ್ಥಿಗಳಿಗೆ ಮಾಜೀ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕುರಿತಾಗಿ ಮಾತನಾಡುವ ಅವಕಾಶ ನೀಡಲಾಗಿತ್ತು.
- ನವದೆಹಲಿಯ ಮಾಣಿಕ್ ಶಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪ್ರಧಾನಿಯವರ ಭಾಷಣವನ್ನು ಪ್ರತ್ಯಕ್ಷವಾಗಿ ಆಲಿಸುವ ಅವಕಾಶನ್ನು ಪಡೆದಿದ್ದಾರೆ.ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಮಹತ್ತರ ಸ್ಥಾನವಿದೆ. ದಾರಿ ತೋರಿದ, ತಿದ್ದಿದ ಗುರುವನ್ನು ಸ್ಮರಿಸುವ ದಿನ 'ಶಿಕ್ಷಕರ ದಿನ'. ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನೇ ಭಾರತದಲ್ಲಿ 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತಿದೆ. ಸೆ.5ರ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವ ಇರಾದೆ ಹೊಂದಿದ್ದಾರೆ. ಮೋದಿ ಭಾಷಣ ಕಾರ್ಯಕ್ರಮದ ವೈಶಿಷ್ಯಗಳು, ಶಿಕ್ಷಕರ ದಿನಾಚರಣೆಯ ಮಹತ್ವ, ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ. ಶಿಕ್ಷಕರ ದಿನಾಚರಣೆಯ ಮಹತ್ವವೇನು? ಭಾರತದ ಪ್ರಥಮ ಉಪರಾಷ್ಟ್ರಪತಿಯಾಗಿದ್ದ ಖ್ಯಾತ ತತ್ವಶಾಸ್ತ್ರಜ್ಞ, ರಾಜನೀತಿ ತಜ್ಞ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಸ್ವತಃ ಹಲವು ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು, ಅವರ ಪಾತ್ರ ಸಮಾಜದಲ್ಲಿ ಮಹತ್ತರವಾದದ್ದು ಎಂದು ಅವರು ಹೇಳುತ್ತಲೇ ಇದ್ದರು. ಶಿಕ್ಷಕರಾಗಿಯೂ ಅವರು ಅಪಾರ ಶಿಷ್ಯ ಸಮುದಾಯವನ್ನು ಹೊಂದಿದ್ದರು. 1962ರಲ್ಲಿ ಅವರು ರಾಷ್ಟ್ರಪತಿಗಳಾದಾಗ, ಅವರ ಜನ್ಮದಿನಾಚರಣೆಯಲ್ಲಿ ಮಾಡಲು ಶಿಷ್ಯರು ಮತ್ತು ಸ್ನೇಹಿತರು ನಿರ್ಧರಿಸಿದ್ದರು. ಈ ಬಗ್ಗೆ ಅವರಲ್ಲಿ ಹೇಳಿದಾಗ, ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದ, ರಾಧಾಕೃಷ್ಣನ್ ಅವರು, ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಬೇಡ. ಹಾಗೊಂದು ವೇಳೆ ಆಚರಿಸುತ್ತಿದ್ದರೆ, ಅದನ್ನು 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಬೇಕು ಎಂದು ಹೇಳಿದರು. ಆ ಬಳಿಕ ಸೆ.5ರಂದು ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಅಧಿಕೃತ ಘೋಷಣೆ ಹೊರಡಿಸಿದೆ. ಅಲ್ಲದೇ ಯುನೆಸ್ಕೋ ಕೂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು ಯುನೆಸ್ಕೋ ಸದಸ್ಯ ರಾಷ್ಟ್ರಗಳಲ್ಲಿಯೂ ಶಿಕ್ಷಕರ ದಿನಾಚರಣೆಯನ್ನು ಸೆ.5ರಂದೇ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳನ್ನುದ್ದೇಶಿಸಿ ಮೋದಿ ಭಾಷಣ
ಶಿಕ್ಷಕರ ದಿನಾಚರಣೆಯಂದು ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವುದು/ಸಂವಾದ ನಡೆಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಇರಾದೆ. ಸುಮಾರು 1 ಸಾವಿರ ವಿದ್ಯಾರ್ಥಿಗಳೊಂದಿಗೆ ದೆಹಲಿಯಲ್ಲಿ ಮೋದಿ ಸಂವಾದ ನಡೆಸಲಿದ್ದಾರೆ. ಅಲ್ಲದೇ ಭಾಷಣವನ್ನೂ ಮಾಡಲಿದ್ದಾರೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಪ್ರಧಾನಿ ಭಾಷಣವನ್ನು ಮಕ್ಕಳಿಗೆ ತಲುಪಿಸುವಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಸೆ.5ರಂದು 2.30ರಿಂದ ಸಂಜೆ 4.45ರವರೆಗೆ ದೂರದರ್ಶನ ಸೇರಿದಂತೆ ವಿವಿಧ ಅಂತರ್ಜಾಲ ತಾಣಗಳು, ರೇಡಿಯೋದಲ್ಲಿ ಭಾಷಣ, ಸಂವಾದ ಪ್ರಸಾರವಾಗಲಿದೆ.
Subscribe to:
Posts (Atom)