school activity calander

x

Friday, 12 September 2014

IX Std Question pool Maths Kannada- VI Chapter

ಈ ಪಾಠ ಭಾಗದ ಕಲಿಕಾ ಉದ್ದೇಶಗಳನ್ನು ನೆರವೇರಿದೆಯೇ ಎಂದು ಮೌಲ್ಯನಿರ್ಣಯ ಮಾಡಲು ಈ ಸಮಸ್ಯೆಗಳು ಸಹಾಯಕವಾಗಬಹುದು.ಈ ಕಲಿಕಾಸಾಮಗ್ರಿಯು ಎಸ್ ಸಿ ಆರ್ ಟಿ ತಯಾರಿಸಿದ ಪ್ರಶ್ನೆಗಳ ಸಂಗ್ರಹದ ಕನ್ನಡ ಭಾಷಾಂತರವಾಗಿದೆ. ನಮ್ಮ ತರಗತಿ ಚಟುವಟಿಕೆಗೆ  ಸರಿಹೊಂದುವಂತೆ ಇದನ್ನು ಬಳಸಬಹುದು.ಈ ಸಾಮಗ್ರಿಯು ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಸಹಾಯಕವಾಗಬಹುದೆಂಬ ಭರವಸೆ ನಮಗಿದೆ.

No comments:

Post a Comment

 
Blogger Templates