school activity calander

x

Sunday 7 September 2014

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ಶಿಕ್ಷಕರ ದಿನಾಚರಣೆಯಂದು ಎಂಡಿಎಸ್‌ಎಸ್‌ ಶಾಲೆ ಕೊಟ್ಟಾಯಂನಲ್ಲಿ ನಡೆದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇರಳ ವಿದ್ಯಾಭ್ಯಾಸ ಮಂತ್ರಿ ಅಬ್ದುಲ್‌ ರಬ್‌ ಪಿ.ಕೆ. ಈ ಬಾರಿ ಕಾಸರಗೋಡು ಜಿಲ್ಲೆಯಿಂದ ಹೈಸ್ಕೂಲ್‌ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪೆರಡಾಲದ ನವಜೀವನ ಹೈಯರ್‌ ಸೆಕೆಂಡರಿ ಶಾಲೆ ಮುಖ್ಯೋಪಾಧ್ಯಾಯ ಶಂಕರ್‌ ಸಾರಡ್ಕ ಮತ್ತು ಯುಪಿ ವಿಭಾಗದಲ್ಲಿ ಈ ಜಿಲ್ಲೆಯಿಂದ ಆಯ್ಕೆಯಾದ ಮಧೂರು ಜಿಜೆಬಿಎಸ್‌ ಶಾಲೆ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ಟರ್‌ ಮಲ್ಲ ಇವರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರೂ 10,000 ನೀಡಿ ಸಮ್ಮಾನಿಸಿದರು.

ಕೇರಳ ಸಾರಿಗೆ ಮತ್ತು ಅರಣ್ಯ ಸಚಿವ ರಾಧಾಕೃಷ್ಣನ್‌, ಹಣಕಾಸು ಮಂತ್ರಿ ಮಾಣಿ ಕೆ.ಎಂ., ವಿದ್ಯಾಭ್ಯಾಸ ಡಿಪಿಐ ಗೋಪಾಲಕೃಷ್ಣ ಭಟ್‌ ಎಡನೀರು ಮೊದಲಾದವರು ಉಸ್ಥಿತರಿದ್ದರು.

No comments:

Post a Comment

 
Blogger Templates