school activity calander

x

Sunday, 23 November 2014

I term X std IT Theory and practical questions and answers- Kannada medium



ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT)  ಚಾಲನೆಯಾಗಿರುತ್ತದೆ.ಇದರಂತೆ ಐ ಟಿ ವಿಷಯದಲ್ಲಿ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯುವ ಅವಕಾಶಗಳನ್ನು ನೀಡುವುದು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವಿನಿಂದ ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸಬೇಕಾಗಿದೆ.. ಈ ಕಲಿಕಾ ಸಾಮಗ್ರಿಗಳು  ಪರೀಕ್ಷೆ ತಯಾರಿಗೆ ಸಹಾಯಕವಾಗವಹುದು.ಹಾಗೂ ಇದು ಕಲಿಕಾ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸುತ್ತೇವೆ.

Theory      Practical

No comments:

Post a Comment

 
Blogger Templates