school activity calander

x

Sunday 31 August 2014

ತ್ರಿಕೋನಮಿತಿ-ಜಿಯೋಜಿಬ್ರ ಫೈಲ್ ಗಳು

ಪಾಠ ಪುಸ್ತಕದ ಸೈಡ್ ಬೋಕ್ಸ್ ಚಟುವಟಿಕೆಗಳು ತರಗತಿ ಚಟುವಟಿಕೆಯ ಭಾಗವಾಗಿನಡೆಯಬೇಕು.ಹಾಗಾದರೆ ಮಾತ್ರ ಪಾಠಕ್ಕೆ ಸಂಬಂದಿಸಿದ ಯಾವುದೇ ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಲು ಮಕ್ಕಳಿಗೆ ಸಾಧ್ಯವಾಗುವುದು.ಈನಿಟ್ಟಿನಲ್ಲಿ ಈ ಜಿಯೋಜಿಬ್ರ ಫೈಲುಗಳು ಸಹಾಯಕವಾಗ ಬಹುದೆಂಬ ಭರವಸೆ ನಮಗಿದೆ,-ಎಸ್ ಆರ್ ಜಿ ., ಜಿ ಎಫ್ ಎಚ್ ಎಸ್ ಬೇಕಲ
Please click here

No comments:

Post a Comment

 
Blogger Templates