school activity calander

x

Tuesday 27 January 2015

ಗಣಿತ ಪೂರ್ವಸಿದ್ಢತಾ ಪರೀಕ್ಷೆ,

ಯುವಜನತೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಎಲ್ಲಾ ನಮ್ಮ ಅಧ್ಯಾಪಕರು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮಕ್ಕಳನ್ನು ತಯಾರುಮಾಡುವ ಭರದಲ್ಲಿದ್ದೀರಿ ಎಂದು ನಮಗೆ ಚೆನ್ನಾಗಿ ತಿಳಿದುದರಿಂದ,ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ಸಹಾಯವಾಗಬಹುದೆಂಬ ವಿಶ್ವಾಸದಲ್ಲಿ ಈ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿದ್ದೇವೆ.


ದೈನಂದಿನ ತರಗತಿಯಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಎರಡು ರೀತಿಯ ಪ್ರಶ್ನೆ ಪತ್ರಿಕೆಗಳಿವೆ.ಆಸಕ್ತ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಸಾಲ್ವ್ ಮಾಡಲು ಪ್ರಯತ್ನಿಸಬಹುದು. ಮಕ್ಕಳು ಮಾಡಿದ್ದು ಸರಿಯೇ ತಪ್ಪೇ ಎಂದು ಪರೀಕ್ಷಿಸಿಕೊಳ್ಳಲು  ಮಕ್ಕಳಿಂದಲೇ ಮೌಲ್ಯಮಾಪನಮಾಡಿ ಪ್ರಶ್ನೆಗಳನ್ನು ಚರ್ಚಿಸುವುದು ಉತ್ತಮ.

No comments:

Post a Comment

 
Blogger Templates